long metre
ನಾಮವಾಚಕ

ದೀರ್ಘವೃತ್ತ:

  1. ಅಷ್ಟಮಾತ್ರೆಗಳ ನಾಲ್ಕು ಪಂಕ್ತಿಗಳುಳ್ಳ ಸ್ತೋತ್ರಪದ್ಯ.
  2. ಪರ್ಯಾಯ ಪಂಕ್ತಿಗಳು ಪ್ರಾಸದಿಂದ ಕೂಡಿದ್ದು, ಅಯಾಂಬಿಕ್‍ ಛಂದಸ್ಸಿನ ಚತುರ್ಗಣಪಾದಿಯ ನಾಲ್ಕು ಪಂಕ್ತಿಗಳ ಪದ್ಯ.